ವನೆಸ್ಸಾ ಅನೆ ಹದ್ಜೆನ್ಸ್ (ಜನನ ಡಿಸೆಂಬರ್ 14, 1988) ಒಬ್ಬ ಮೆರಿಕನ್ ನಟಿ ಮತ್ತು ಹಾಡುಗಾರ್ತಿ. ಸ್ಥಳೀಯ ನಾಟಕ ಕಂಪನಿಗಳಲ್ಲಿ ಕಾರ್ಯವೆಸಗಿ ಟೆಲಿವಿಷನ್ ನಲ್ಲಿ ಜಾಹಿರಾತುಗಳಲ್ಲಿ ತನ್ನ ಬಾಲ್ಯದಲ್ಲೇ ಕಾಣಿಸಿಕೊಂಡ ಹಡ್ಜೆನ್ಸ್ 2003ರಲ್ಲಿ ಥರ್ಟೀನ್ ಎಂಬ ನಾಟಕಾಧಾರಿತ ಚಲನಚಿತ್ರದಲ್ಲಿದಲ್ಲಿ ನೊಯೆಲ್ ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ನಂತರ 2004ರಲ್ಲಿ ಥಂಡರ್ ಬರ್ಡ್ಸ್ ಎಂಬ ವೈಜ್ಞಾನಿಕ-ಕಥೆಯಾಧಾರಿತ-ಸಾಹಸಮಯ ಚಿತ್ರದಲ್ಲಿದಲ್ಲಿ ಅಭಿನಯಿಸಿದಳು. ಹದ್ಜೆನ್ಸ್ ಳ ಬಹಳ ಪ್ರಮುಖ ಪಾತ್ರವೆಂದರೆ ಹೈ ಸ್ಕೂಲ್ ಮ್ಯೂಸಿಕಲ್ ಎಂಬ ಸರಣಿರೂಪದಲ್ಲಿ ಬಂದ ಚಿತ್ರದಲ್ಲಿ ಅಭಿನಯಿಸಿದ ಗೇಬ್ರಿಯೆಲಾ ಮಾಂಟೆಜ್‌ಳ ಪಾತ್ರ. 2009ರ ೧೪ನೇ ಆಗಸ್ಟ್ 2009ರಂದು ಬಿಡುಗಡೆಯಾದ ಬ್ಯಾಂಡ್ ಸ್ಲ್ಯಾಮ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದಳು. ಹಡ್ಜೆನ್ಸ್ ಳ ಮೊದಲ ಆಲ್ಬಮ್ ೨೬ನೇ ಸೆಪ್ಟೆಂಬರ್ ೨೦೦೬ರಂದು ಬಿಡುಗಡೆಯಾಯಿತು. ಈ ಆಲ್ಬಮ್ ಬಿಲ್ ಬೋರ್ಡ್ ೨೦೦ರ ಪಟ್ಟಿಯಲ್ಲಿ 24ನೆಯ ಸ್ಥಾನದಲ್ಲಿದ್ದು ನಂತರ 'ಸರ್ಟಿಫೈಡ್ ಗೋಲ್ಡ್' ಮಟ್ಟಕ್ಕೆ ಬಂದು ನಿಂತಿತು. ಜುಲೈ ೧, 2998ರಂದು ಹಡ್ಜೆನ್ಸ್ ತನ್ನ ಎರಡನೆಯ ಆಲ್ಬಮ್ ಆದ ಐಡೆಂಟಿಫೈಡ್ ಅನ್ನು ಉನೈಟೆಕ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಿದಳು. == ಮೊದಲ ದಿನಗಳು ಮತ್ತು ವೃತ್ತಿಜೀವನ == ಕ್ಯಾಲಿಫೋರ್ನಿಯಾದ ಸಲಿನಾಸ್ ನಲ್ಲಿ ಹುಟ್ಟಿದ ಹಡ್ಜೆನ್ಸ್ ಪಶ್ಚಿಮ ಕರಾವಳಿಯ ಹಲವಾರು ಸ್ಥಳಗಳಲ್ಲಿ ಬೆಳೆದಳು - ಓರೆಗಾನ್‌ನಿಂದ ದಕ್ಷಿಣ ಕ್ಯಾಲಿಫೋರ್ನಿಯಾದವರೆಗೂ ಒಂದರ ನಂತರ ಒಂದರಂತೆ ಹಲವಾರು ಕಚೇರಿಗಳಲ್ಲಿ ಕೆಲಸ ಮಾಡಿದ ತಾಯಿ ಗೀನಾ, (ಜನ್ಮನಾಮ ಗುವಾಂಗ್ಕೋ)ಮತ್ತು ಅಗ್ನಿಶಾಮಕದಳದ ಅಗ್ನಿಶಮನಕನಾದ ಗ್ರೆಗರಿ ಹಡ್ಜೆನ್ಸ್ ಮತ್ತು ತಂಗಿ ನಟಿ ಸ್ಟೆಲ್ಲಾ ಹಡ್ಜೆನ್ಸ್‌ರೊಂದಿಗೆ ಇವಳ ಜೀವನ ಸಾಗಿತ್ತು. == ಉಲ್ಲೇಖಗಳು ==